ಎಚ್ ಡಿ ಕುಮಾರಸ್ವಾಮಿ ಸರ್ಕಾರದ ಬಗ್ಗೆ ಇಂಡಿಯಾ ಟುಡೇ ಸಮೀಕ್ಷೆ ವರದಿ | Oneindia Kannada

2018-09-15 460

Political Stock Exchange : In a survey conducted by India Today Axis My India, performance by Kumaraswamy lead coalition govt in Karnataka is not good and people are not satisfied. Karnataka people also say Narendra Modi should become prime minister again.


ನಾಲ್ಕು ತಿಂಗಳು ಹಾಗೂಹೀಗೂ ಸವೆಸಿರುವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸರಕಾರದ ಕಾರ್ಯವೈಖರಿಯ ಬಗ್ಗೆ ಶೇ.35ರಷ್ಟು ಸಂದರ್ಶನಕ್ಕೊಳಗಾದ ಜನರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರಕಾರದ ಸಾಧನೆ ಹೇಳಿಕೊಳ್ಳುವಂತಿಲ್ಲ ಎಂದು ಥಂಬ್ಸ್ ಡೌನ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಇನ್ನು ಕೇಲವೇ ತಿಂಗಳುಗಳಿರುವಾಗ ಇಂಡಿಯಾ ಟುಡೇ, ಆಕ್ಸಿಸ್ - ಮೈ ಇಂಡಿಯಾದ ಪಾಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಕುಮಾರಸ್ವಾಮಿ ಸರಕಾರ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ರೈತರ ಸಾಲಮನ್ನಾ, ಮತ್ತಿತರ ಜನಪ್ರಿಯ ಯೋಜನೆಗಳನ್ನು ಘೋಷಿಸಿದರೂ ಪ್ರಯೋಜನವಾಗಿಲ್ಲ.

Videos similaires